Search for:
Recipes

Chicken recipe #pepperchickenrecipe #chickenbiryani #dakshagowda #easychickenrecipe

45 Comments

  1. ಇಲ್ಲಿ ಕೆಲವರಿಗೆ ಗೌಡ್ರು ಪದ ಕಂಡ್ರೆ vuri ಉರಿದು ಕೊಳ್ಳುವ ಜನ ಇದ್ರೇನೆ ಆ ಪದಕ್ಕೆ ondu ಬೆಲೆ

  2. How you ಎಡಿಟ್& upload ವೀಡಿಯೋಸ್. Pls ಕ್ಯಾನ್ you shair ವಿಥ್ us sister. It will help ವಿಥ್. Ur subscribers also pls. Its my request for you

  3. ಗೌಡ್ರು ಮನೆ ಮಾತ್ರನಾ ಬಾಡೂಟ ಮಾಡೋದು ಬೇರೆ ಯಾರು ಮಾಡದೇ ಇಲ್ಲ ಅಲ್ವಾ 🤦

  4. ಈ ಹಾಳು ಜನಕೆ ಊಟದಲ್ಲೂ ಜಾತಿ ಕೊನೆಗೆ ಸೇರೋದು ಎಲ್ಲಿ ಆ ಊಟ .

  5. ಬೇರೆಯವರು ಧರ್ಮದ ಹಿಂದೆ ಹೋದರೆ ನಮ್ಮ ಜನ ಜಾತಿ ಹಿಂದೆ ಹೋಗ್ತಾರೆ ಕರ್ಮ.

  6. ನಾವು ಗೌಡ್ರು ಹಾದರೆ ಮಟನ್ ಮಾಡೋಕೆ ಕಾಸು ಇಲ್ಲ ಕಣವ್ವ

  7. ಅಕ್ಕ ನಿಮ್ ಫ್ಯಾಮಿಲಿ ನೋಡ್ತಾ ಇದ್ರೆ ನನಗೆ ತುಂಬಾ ಖುಷಿಯಾಗುತ್ತೆ ನನಗೆ

  8. Hindulida, Dalita, Alpa sankyata,Obc, Ahinda vargakke serida yellara maneyallu idakinta chennagi baaduta madtare tangi .

  9. Gowdru yenu mele enda bandidara special sunday nonveg thinnoke yallara maneyallu nonveg madodu sunday 😂😂😂 adrali gowdru obre alla

  10. ನಿಮಗಷ್ಟೇ ನೀವು ಗೌಡರು ನಮಗ ಅಲ್ಲ ಜಾತಿ ಜಾತಿ ಅಂತ ಸಾಯ್ತಿರಲ್ಲ 😅😅😅😅

  11. idond shoki agbitide😂😂gowdru mane uta baadota annod ela en bere yaru thinnode illa annonge adu ond dodd prestigious thing ano thara

Write A Comment