Recipes

Crispy Pepper Chicken Dry🔥😋The Ultimate Spicy Pepper Chicken Recipe ||ಪೆಪ್ಪರ್ ಚಿಕನ್#youtube#cooking



Pepper Chicken Dry – Spicy, flavorful, and full of bold pepper taste! 🌶️🔥
This easy and delicious Pepper Chicken Dry recipe is perfect as a side dish or starter. Made with freshly crushed black pepper, aromatic spices, and tender chicken pieces, this dish brings restaurant-style flavor right to your kitchen.
If you love spicy and flavorful chicken recipes, this one is a must-try! Serve it hot with rice, roti, or enjoy it as a snack.
Don’t forget to Like, Share & Subscribe for more tasty recipes from Karavali Kitchen! ❤️

ಪೆಪ್ಪರ್ ಚಿಕನ್ ಡ್ರೈ – ಕಾರದ ಸುವಾಸನೆ ಮತ್ತು ಮೆಣಸಿನ ಸಖತ್ ರುಚಿ! 🌶️🔥
ಈ ಸುಲಭ ಮತ್ತು ರುಚಿಕರವಾದ ಪೆಪ್ಪರ್ ಚಿಕನ್ ಡ್ರೈ ರೆಸಿಪಿ ಸ್ಟಾರ್ಟರ್ ಅಥವಾ ಸೈಡ್ ಡಿಷ್ ಆಗಿ ತುಂಬಾ ಸೂಕ್ತ. ಹೊಸದಾಗಿ ಅರಿಸಿದ ಕಪ್ಪು ಮೆಣಸು, ಸುಗಂಧ ಮಸಾಲೆಗಳು ಮತ್ತು ಮೃದುವಾದ ಚಿಕನ್ ತುಂಡುಗಳೊಂದಿಗೆ ಹೋಟೆಲ್ ಸ್ಟೈಲ್ ರುಚಿಯನ್ನು ಮನೆಯಲ್ಲಿ ಸವಿಯಿರಿ.
ಕಾರದ ಚಿಕನ್ ರೆಸಿಪಿಗಳನ್ನು ಇಷ್ಟಪಡುವವರಿಗೆ ಇದು ಖಂಡಿತಾ ಟ್ರೈ ಮಾಡಲೇಬೇಕಾದದ್ದು! ಬಿಸಿ ಬಿಸಿ ಅನ್ನ, ರೊಟ್ಟಿ ಅಥವಾ ಸ್ನ್ಯಾಕ್ ಆಗಿ ಸರ್ವ್ ಮಾಡಿ.
ಇನ್ನಷ್ಟು ರುಚಿಕರವಾದ ರೆಸಿಪಿಗಳಿಗೆ Like, Share & Subscribe ಮಾಡೋದನ್ನು ಮರೆತ್ಬೇಡಿ ❤️

#karavalikitchen#PepperChicken #ಚಿಕನ್‌ಡ್ರೈ #ಕಾರದಚಿಕನ್ #SouthIndianRecipe #KaravaliKitchen
#PepperChicken #ChickenDry #SpicyChicken #SouthIndianRecipe

2 Comments

Write A Comment